ವಿವಾದಗಳ ಬಳಿಕ ಅಂತಿಮವಾಗಿ 'ಪದ್ಮಾವತ್' ಬಿಡುಗಡೆ ದಿನಾಂಕ ಪ್ರಕಟ ಕರ್ಣಿಸೇನಾ, ರಾಜಪೂತ ರಾಜವಂಶಸ್ಥರ ಪ್ರತಿಭಟನೆ, ವಿರೋಧದ ಹೊರತಾಗಿಯೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ನಟಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಿದೆ.