ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರಿಗೆ ಮುಖ ತೋರುವುದಕ್ಕೂ ಧೈರ್ಯ ಇರುವುದಿಲ್ಲ: ಜಾನ್ ಅಬ್ರಾಹಂ ಬುದ್ಧಿವಂತಿಕೆಯಿಂದ ಬಳಕೆ ಮಾಡುವವರೆಗೂ ಸಾಮಾಜಿಕ ಜಾಲತಾಣ ಪ್ರಮುಖ ಸಾಧನವಾಗಿರಲಿದೆ ಎಂದು ಬಾಲಿವುಡ್ ನಟ ಜಾನ್ ಅಬ್ರಹಂ ಅಭಿಪ್ರಾಯಪಟ್ಟಿದ್ದಾರೆ.