ದಾಖಲೆ ಬರೆದ ಬಾಲಿವುಡ್ ಕಿಂಗ್ ಖಾನ್ ಸೆಲ್ಫಿ ಫೋಟೋ! ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತಿಗಳಿಸಿರುವ ಶಾರುಖ್ ಖಾನ್ ಅವರು ಕೆಲವು ದಿನಗಳ ಹಿಂದಷ್ಟೇ ಅಪ್ ಡೇಟ್ ಮಾಡಿದ್ದ ಸೆಲ್ಫಿ ಫೋಟೋವೊಂದು ಇದೀಗ ಹೊಸ ದಾಖಲೆ ಸೃಷ್ಟಿಸಿದೆ... ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತಿಗಳಿಸಿರುವ ಶಾರುಖ್ ಖಾನ್ ಅವರು ಕೆಲವು ದಿನಗಳ ಹಿಂದಷ್ಟೇ ಅಪ್ ಡೇಟ್ ಮಾಡಿದ್ದ ಸೆಲ್ಫಿ ಫೋಟೋವೊಂದು ಇದೀಗ ಹೊಸ ದಾಖಲೆ ಸೃಷ್ಟಿಸಿದೆ. ಏಷ್ಯನ್ ಅವಾರ್ಡ್ಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾರುಖ್ ಖಾನ್ ಅವರು ಅಲ್ಲಿ ಪೋಪ್ ಗಾಯಕ ಝಯಾನ್ ಮಲ್ಲಿಕ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಝಯಾನ್ ಮಲ್ಲಿಕ್ ಅವರೊಂದಿಗೆ ಕಿಂಗ್ ಖಾನ್ ಅವರು ಬ್ಲಾಕ್ ಅಂಡ್ ವೈಟ್ ಸೆಲ್ಪಿ ಫೋಟೋವನ್ನು ತೆಗೆದುಕೊಂಡಿದ್ದರು. ಈ ಫೋಟೋವನ್ನು ಶಾರುಖ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ " . . " ಎಂಬ ಶೀರ್ಷಿಕೆಯನ್ನು ನೀಡಿ ಫೋಟೋವನ್ನು ಅಪ್ ಲೋಡ್ ಮಾಡಿದ್ದರು. . . . ../l0gV12n0kv