ಸೂಪರ್ ಸ್ಟಾರ್ ಶ್ರೀದೇವಿ ಅವರ ಕೊನೆಯ ಟಿವಿ ಜಾಹಿರಾತು, ವಿಡಿಯೋ ವೈರಲ್ ಭಾರತದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ನಟಿ ಶ್ರೀದೇವಿ ನಟಿಸಿರುವ ತಮ್ಮ ಕೊನೆಯ ಟಿವಿ ಜಾಹಿರಾತು ವಿಡಿಯೋ ಇದೀಗ ವೈರಲ್ ಆಗುತ್ತಿದೆ.