ಭಾರತ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿದ 'ಸೇನಾಧಿಪತಿ' ಮೃಣಾಲ್ ಸೇನ್ ಮೃಣಾಲ್ ಸೇನರ ಬಹುತೇಕ ಚಿತ್ರಗಳಲ್ಲಿ ಕಲ್ಕತ್ತಾ ನಗರದ ಚಿತ್ರಣವಿರುತ್ತಿತ್ತು.ಕೋಲ್ಕತ್ತಾ ನಗರ ಒಂದು ಪಾತ್ರವಾಗಿ, ಪ್ರೇರಣೆಯಾಗಿ ಅವರ ಚಿತ್ರಗಳಲ್ಲಿ ಮೂಡಿತ್ತು.