ಗಂಡು ಮಗುವಿಗೆ ತಾಯಿಯಾದ ನಿರ್ಮಾಪಕಿ ಎಕ್ತಾ ಕಪೂರ್! ತಮ್ಮ ಕಿರಿಯ ಸಹೋದರ ತುಷಾರ್ ಕಪೂರ್ ಅವರ ಹಾದಿಯಲ್ಲೇ ನಡೆದ ನಿರ್ಮಾಪಕಿ ಎಕ್ತಾ ಕಪೂರ್ ಬಾಡಿಗೆ ತಾಯಿಯ ಮೂಲಕ ಗಂಡುಮಗುವಿಗೆ ಜನ್ಮ ನೀಡಿದ್ದಾರೆ....