ದಿವಂಗತ ನಟ ಅಮರೀಶ್ ಪುರಿ 87ನೇ ಹುಟ್ಟಹಬ್ಬಕ್ಕೆ ಗೂಗಲ್-ಡೂಡಲ್ ಗೌರವ! ಖ್ಯಾತ ಬಾಲಿವುಡ್ ನಟ ದಿವಂಗತ ಅಮರೀಶ್ ಪುರಿ ಅವರ 87ನೇ ಜನ್ಮ ದಿನಾಚರಣೆಯನ್ನು ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಕೆ ಮಾಡಿದೆ.