ಕೇವಲ ಬೆಟ್ಟಿಂಗ್‍ಗಾಗಿ ನಟಿ ಶಿಲ್ಪಾ ಶೆಟ್ಟಿ ಜೊತೆ ಹುಡುಗನೊಬ್ಬ ಪ್ರೀತಿಯ ನಾಟಕವಾಡಿದ್ದನಂತೆ! ಬಾಲಿವುಡ್ ನಟಿ ಕನ್ನಡತಿ ಶಿಲ್ಪಾ ಶೆಟ್ಟಿ ಅವರು ತಮ್ಮ ಜೊತೆ ಪ್ರೀತಿಯ ನಾಯಕವಾಡಿ ಕೈಕೊಟ್ಟ ಹುಡುಗನ ಕುರಿತು ಬಹಿರಂಗಪಡಿಸಿದ್ದಾರೆ...