ಅಮೀರ್ ಖಾನ್ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿರುವ ಪೊಗಟ್ ಕುಟುಂಬ ಮಾ.15, ಬಾಲಿವುಡ್ ನಟ ಅಮೀರ್ ಖಾನ್ ಅವರ 52 ನೇ ಜನ್ಮ ದಿನಾಚರಣೆಯಾಗಿದ್ದು, ಸಂಭ್ರಮಾಚರಣೆಯಲ್ಲಿ ಹರ್ಯಾಣ ಮೂಲದ ಪೊಗಟ್ ಕುಟುಂಬ ಭಾಗವಹಿಸಲಿದೆ.