ರುಸ್ತುಂ ಕಾಸ್ಟ್ಯೂಂ ಹರಾಜು ವಿವಾದ: ಕಾನೂನು ಹೋರಾಟಕ್ಕೆ ಸಿದ್ದ ಎಂದ ಟ್ವಿಂಕಲ್ ಖನ್ನಾ ಬಾಲಿವುಡ್ ನ ರುಸ್ತುಂ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಧರಿಸಿದ್ದ ನೌಕದಳ ಅಧಿಕಾರಿಯ ಕಾಸ್ಟ್ಬೂಂ ಅನ್ನು ಹರಾಜು ಹಾಕುವುದಾಗಿ...