ಕತ್ರಿನಾ-ಸಲ್ಮಾನ್ ಖಾನ್ ನಡುವೆ ಎಲ್ಲವೂ ಸರಿ ಹೋಯಿತೇ? ಒಬ್ಬರನ್ನು ಕಂಡರೆ ಮತ್ತೊಬ್ಬರಿಗಾಗದು ಎನ್ನುವ ರೀತಿಯಲ್ಲಿದ್ದರು. ನಟ ಸಲ್ಮಾನ್ ಖಾನ್ ಅಂತು ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಕತ್ರಿನಾ ಕೈಫ್ ರ ಕಾಲೆಳೆಯುತ್ತಿದ್ದರು. ಕ್ಯಾಟ್ ಕೂಡ ಸಲ್ಲು ಕೀಟಲೆಗೆ ಖಾರವಾಗಿಯೇ ಉತ್ತರಿಸುತ್ತಿದ್ದಳು.