ತನುಶ್ರೀ ವಿರುದ್ಧ 25 ಪೈಸೆ ಮಾನಹಾನಿ ಮೊಕದ್ದಮೆ ದಾಖಲಿಸಿದ ರಾಖಿ ಸಾವಂತ್ ! ನಾನಾ ಪಾಟೇಕರ್ ವಿರುದ್ಧ #ಮೀ ಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತ ವಿರುದ್ಧ ರಾಖಿ ಸಾವಂತ್ 25 ಪೈಸೆ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಮುಂಬೈ: ನಾನಾ ಪಾಟೇಕರ್ ವಿರುದ್ಧ #ಮೀ ಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ವಿರುದ್ಧ ರಾಖಿ ಸಾವಂತ್ 25 ಪೈಸೆ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ.