ಪ್ರಿಯಾಂಕಾ ಚೋಪ್ರಾ ಮಾತು ಕೇಳಿ ಪರಿಣಿತಿ ಮಧ್ಯರಾತ್ರಿ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ? ಅಂತಾರಾಷ್ಟ್ರೀಯ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣೀತಿ ಚೋಪ್ರಾ ಅಕ್ಕ-ತಂಗಿಯರೆಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಅಕ್ಕನ ಮಾತು ಕೇಳಿ ಪರಿಣಿತಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ...