ಬಾಕ್ಸ್ ಆಫೀಸ್ ಚಿಂದಿ,ಬಿಡುಗಡೆಯಾದ ಕೇವಲ 2 ದಿನದಲ್ಲೇ 73. 30 ಕೋಟಿ ಬಾಚಿದ 'ಭಾರತ್ ' ಆಲಿ ಅಬ್ಬಾಸ್ ಜಾಫರ್ ನಿರ್ದೇಶನದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಭಾರತ್ ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಬಿಡುಗಡೆಯಾದ ಕೇವಲ 2 ಎರಡು ದಿನಗಳಲ್ಲಿಯೇ 73 ಕೋಟಿ 30 ಲಕ್ಷ ರೂಪಾಯಿ ಬಾಚಿದೆ.