ಟೀಂ ಇಂಡಿಯಾಗಾಗಿ ಅರೆಬೆತ್ತಲೆ ಕುಣಿತ! ಗೆಲುವಿನ ಖುಷಿಯಲ್ಲಿ ಪೂನಂ ಪಾಂಡೆ ಅವಾಂತರ! ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾದ ಭರ್ಜರಿ ಗೆಲುವಿಗಾಗಿ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಅರೆಬೆತ್ತಲೆ ಕುಣಿತದ ವಿಡಿಯೋ ಇದೀಗ ವೈರಲ್ ಆಗಿದೆ.