ಎದೆ ಝಲ್ಲೆನಿಸುವ 'ದಿ ವಾಕ್' ಮೂರ್ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ನಿಂತು ಕೆಳಗೆ ನೋಡಿದರೆ ಸಾಮಾನ್ಯವಾಗಿ ಎಂಥವರಿಗೂ ತಲೆ ತಿರುಗುತ್ತದೆ. ಇನ್ನು ಒಂದು ಕಟ್ಟಡದಿಂದ ಪಕ್ಕದ ಇನ್ನೊಂದು ಕಟ್ಟಡಕ್ಕೆ...