ಇಂದು 'ಕುಚ್ ಕುಚ್ ಹೋತಾ ಹೈ' ನೋಡಿದರೆ ಸಿಲ್ಲಿ ಎಂದೆನಿಸುತ್ತದೆ: ಕರಣ್ ತಮ್ಮ ನಿರ್ದೇಶನದ ಮೊದಲ ಚಿತ್ರ 'ಕುಚ್ ಕುಚ್ ಹೋತಾ ಹೈ' ದೊಡ್ಡ ಹಿಟ್ ಸಿನೆಮಾ ಆಗಿದ್ದರು, ಆ ಸಿನೆಮಾವನ್ನು ಇಂದು ನೋಡಿದರೆ ಅತಿ ಪೆದ್ದುತದನದ್ದು ಎಂದೆನಿಸುತ್ತದೆ ಎಂದಿದ್ದಾರೆ ನಿರ್ದೇಶಕ