ವರುಣ್ ಧವನ್ ಅವರನ್ನು ನನಗೆ ಹೋಲಿಸಲು ಹೇಗೆ ಸಾಧ್ಯ? ಗೋವಿಂದ ಪ್ರಶ್ನೆ ನಟ ವರುಣ್ ಧವನ್ ಮತ್ತು ತಮಗೆ ಹೋಲಿಕೆಗಳನ್ನು ಮಾಡುತ್ತಿರುವದು ಎತ್ತಣ ಸಂಬಂಧವಯ್ಯ ಎಂದು ಹಿರಿಯ ಬಾಲಿವುಡ್ ನಟ ಗೋವಿಂದ ಅಚ್ಚರಿ ವ್ಯಕ್ತಪಡಿಸಿದ್ದಾರೆ.