ಮತ್ತೆ ಹೃದಯ ಬಡಿತ ಹೆಚ್ಚಿಸಿದ ಮಾಜಿ 'ವಿಶ್ವ ಸುಂದರಿ' ಐಶ್ವರ್ಯಾ ರೈ! ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ 44ನೇ ವಯಸ್ಸಿನಲ್ಲೂ ಮುತ್ತಿನ ಬಿಳಿ ಹಾಗೂ ಕೆಂಪು ಬಣ್ಣ ಮಿಶ್ರಿತ ಗೌನ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿದ್ದವರ ಎದೆ ಬಡಿತ ಹೆಚ್ಚಾಗುತ್ತಿತ್ತು...