ಆರತಕ್ಷತೆಗೆ ಆಗಿಮಿಸಿದ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಪ್ರಿಯಾಂಕಾ ತಮ್ಮ ಮದುವೆ ಆರತಕ್ಷತೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬುಧವಾರ ಧನ್ಯವಾದ ಹೇಳಿದ್ದಾರೆ.