ನಟಿ ರಕುಲ್ ಪ್ರೀತ್ ಎದೆ ಕಾಣುವಂತಾ ಫೋಟೋ ವೈರಲ್? ಈ ಫೋಟೋದ ಅಸಲಿಯತ್ತೇನು? ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಕುಲ್ ಪ್ರೀತ್ ಸಿಂಗ್ ಅವರು ಸದ್ಯ ಹಿಂದಿಯ ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಕುಲ್ ಪ್ರೀತ್ ಹೆಜ್ಜೆ ಹಾಕಿದ್ದಾರೆ. #