ಶಾರುಖ್-ಆನಂದ್ ರೈ ಮುಂದಿನ ಸಿನೆಮಾದಲ್ಲಿ ಆಲಿಯಾ ಭಟ್ ನಟನೆ? ಆನಂದ್ ರೈ ನಿರ್ದೇಶನದ ಮುಂದಿನ ಸಿನೆಮಾಗೆ ನಾಯಕನಟಿಯ ಶೋಧನೆ ಜಾರಿಯಲ್ಲಿತ್ತು. ಕಳೆದ ಹಲವು ತಿಂಗಳುಗಳಿಂದ ಕೆಲವು ಸೂಪರ್ ಸ್ಟಾರ್ ನಟಿಯರನ್ನು ಕೇಳಿಕೊಂಡಿದ್ದರೂ ಇನ್ನು ಅಂತಿಮವಾಗಿರಲಿಲ್ಲ.