ಹಿಂದೂ, ಕ್ರಿಶ್ಚಿಯನ್ ಶೈಲಿಯ ಮದುವೆ ಫೋಟೋ ಹಂಚಿಕೊಂಡ ಪ್ರಿಯಾಂಕಾ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಕಳೆದ ಶನಿವಾರ ಅಮೆರಿಕದ ಗಾಯಕ ನಿಕ್ ಜೋನಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಸತಿ-ಪತಿಗಳಾಗಿದ್ದರು. ... ❤️ @ (@) 4, 2018 4:35am ... ❤️ @ (@) 4, 2018 4:36am