'ಪದ್ಮಾವತ್'ಗಾಗಿ 'ಪ್ಯಾಡ್ ಮ್ಯಾನ್' ಬಿಡುಗಡೆ ಮುಂದೂಡಿದ ಅಕ್ಷಯ್ ಕುಮಾರ್ ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಚಿತ್ರ 'ಪದ್ಮಾವತ್' ನೊಂದಿಗೆ ಬಾಕ್ಸ್ ಆಫೀಸ್ ಘರ್ಷಣೆ ತಪ್ಪಿಸುವುದಕ್ಕಾಗಿ ಬಾಲಿವುಡ್ ನಟ ಅಕ್ಷಯ್....