ದೆಹಲಿ ಸಿಎಂ ಕೇಜ್ರಿವಾಲ್ ಬಯೋಪಿಕ್ ಬಿಡುಗಡೆಗೆ ಮುಂದಾದ ಅಮೆರಿಕ ಸಂಸ್ಥೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಯೋಪಿಕ್ ಅನ್ನು ಜಗತ್ತಿನಾದ್ಯಂತ ಬಿಡುಗಡೆ ಮಾಡಲು ಅಮೆರಿಕ ಮಿಡಿಯಾ ಕಂಪನಿ ವೈಸ್ ರೆಡಿಯಾಗಿದೆ...