ಜಗತ್ತಿನ ನಂ. ಒನ್ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ನಿಶ್ಚಿತಾರ್ಥ, ಅಭಿಮಾನಿಗಳಿಗೆ ಶಾಕ್! ಜಗತ್ತಿನ ನಂಬರ್ 1 ನೀಲಿ ಚಿತ್ರ ತಾರೆಯಾಗಿದ್ದ ಮಿಯಾ ಖಲೀಫಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು...