ಜುಡ್ವಾ-2 ಚಿತ್ರದಲ್ಲಿ ಸಲ್ಮಾನ್ ಜೊತೆ ನಟನೆಗೆ ತಾಪ್ಸಿ ಪನ್ನು ಹರ್ಷ ಜುಡ್ವಾ-2 ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವುದಕ್ಕೆ ನಟಿ ತಾಪ್ಸಿ ಪನ್ನು ಹರ್ಷ ವ್ಯಕ್ತಪಡಿಸಿದ್ದಾರೆ.