ಬಾಲಿವುಡ್ ನಂತರ ಹಾಲಿವುಡ್‌ಗೆ ಹಾರಿದ ಕಾಜಲ್ ಅಗರವಾಲ್, ಭಾರೀ ಬಜೆಟ್ ಚಿತ್ರ ಯಾವುದು ಗೊತ್ತ? ತೆಲುಗಿನ ಮಗಧೀರ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಬಹುಭಾಷ ನಟಿ ಕಾಜಲ್ ಅಗರವಾಲ್ ಇದೀಗ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.