ಮೊರಾಕ್ಕೋನಲ್ಲಿ ಹಣಕ್ಕಾಗಿ ರಸ್ತೆಯಲ್ಲಿ ನೃತ್ಯ ಮಾಡಿದ ರಣ್ ಬೀರ್ ಕಪೂರ್! ಅನುರಾಗ್ ಬಸು ಅವರ ಮುಂದಿನ ಚಿತ್ರದ ದಿಲ್ ಉಲ್ಲು ಕಾ ಪಥಾ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ರಣ್ ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಹಣ ಗಳಿಕೆಗಾಗಿ ರಸ್ತೆಯಲ್ಲಿ ನೃತ್ಯ ಮಾಡಿದ್ದಾರೆ.