ಭಾರತದ ಮಂಗಳಯಾನದ ಸತ್ಯ ಕಥೆಯಾದಾರಿತ 'ಮಿಷನ್ ಮಂಗಲ್ ' ಚಿತ್ರದ ಪೋಸ್ಟರ್ ಬಿಡುಗಡೆ ಬಾಲಿವುಡ್ ನ ಬಹುನಿರೀಕ್ಷಿತ 'ಮಿಷನ್ ಮಂಗಲ್ ' ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಭಾರತದ ಮಂಗಳಯಾನದ ಸತ್ಯ ಕಥೆಯಾದಾರಿತ ಮಿಷನ್ ಮಂಗಲ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.