ಸಂದರ್ಶನದ ಮಧ್ಯೆ ಪತ್ರಕರ್ತೆಯ ಮೊಬೈಲ್ ಕರೆ ಸ್ವೀಕರಿಸಿದ ಅನುಷ್ಕಾ! ಸಿನಿಮಾ ವೊಂದರ ಕುರಿತು ವರದಿಗಾರರ ಸಂದರ್ಶನದ ವೇಳೆ ಪತ್ರಕರ್ತೆಯೋರ್ವರ ಮೊಬೈಲ್ ಗೆ ಬಂದ ಕರೆ ಸ್ವೀಕರಿಸಿ ಮಾತನಾಡುವ ಮೂಲಕ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ನೆರೆದಿದ್ದವರಲ್ಲಿ ಅಚ್ಚರಿಗೆ ಮೂಡಿಸಿದ್ದಾರೆ...