ಮುಂಬೈ ವಿಮಾನ ನಿಲ್ದಾಣದಲ್ಲೇ ಬಾಲಿವುಡ್ ನಟನಿಗೆ ನಟಿ ಕಿಸ್, ಫೋಟೋ ವೈರಲ್! ಬಾಲಿವುಡ್ ನಟನಿಗೆ ಮುಂಬೈನ ವಿಮಾನ ನಿಲ್ದಾಣದಲ್ಲೇ ಕಿರುತೆರೆ ನಟಿ ಕಿಮ್ ಶರ್ಮಾ ಕಿಸ್ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.