ಮಲ್ಟಿ ಮಿಲಿಯನೇರ್ ಜೊತೆ 'ದಿ ವಿಲನ್' ಬೆಡಗಿ ಆ್ಯಮಿ ನಿಶ್ಚಿತಾರ್ಥ ಸ್ಯಾಂಡಲ್ವುಡ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಭಾರೀ ಬಜೆಟ್ ನ ದಿ ವಿಲನ್ ಚಿತ್ರದಲ್ಲಿ ನಟಿಸಿದ್ದ ಆ್ಯಮಿ ಜಾಕ್ಸನ್ ಮದುವೆಯಾಗಲಿದ್ದಾರೆ.