ಗೋಲ್ಡನ್ ಕೇಲಾ ಅವಾರ್ಡ್ ಘೋಷಣೆ: ಸೋನಂ ಕಪೂರ್, ಅರ್ಜುನ್ ಕಪೂರ್ ಅತ್ಯುತ್ತಮ ಕೆಟ್ಟ ನಟಿ, ನಟ ಈ ಬಾರಿ ಅತ್ಯಂತ ಕೆಟ್ಟ ನಟ, ಅತ್ಯುತ್ತಮ ಕೆಟ್ಟ ನಟಿಯಾಗಿ ನಟಿ ಸೋನಂ ಕಪೂರ್ ಹಾಗೂ ಅರ್ಜುನ್ ಕಪೂರ್ ಹೊರಹೊಮ್ಮಿದ್ದಾರೆ...