ನವಾಜುದ್ದೀನ್ ಅವಕಾಶವಾದಿ: ಮಾಜಿ ಮಿಸ್ ಇಂಡಿಯಾ, ನಟಿ ನಿಹಾರಿಕಾ ಬಾಂಬ್! ಮಾಜಿ ಮಿಸ್ ಇಂಡಿಯಾ ಹಾಗೂ ಬಾಲಿವುಡ್ ನಟಿ ನಿಹಾರಿಕಾ ಸಿಂಗ್ ಇದೀಗ ಮೀಟೂ ಬಾಂಬ್ ಸಿಡಿಸಿದ್ದಾರೆ.