ಬಾಹುಬಲಿ 2 ಏಳನೇ ದಿನಕ್ಕೆ 860 ಕೋಟಿ ಕಲೆಕ್ಷನ್, ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಚಿತ್ರ ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ವಿಶ್ವದಾದ್ಯಂತ ಏಳನೇ ದಿನಕ್ಕೆ 860 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಮಾಡಿದ್ದ ಆಮೀರ್...