ಬಾಲಿವುಡ್ ನಟ ರಿಷಿ ಕಪೂರ್ ಪೂರ್ವಜರ ನಿವಾಸವನ್ನು ಮ್ಯೂಸಿಯಂ ಆಗಿಸಲು ಪಾಕ್ ಸಮ್ಮತಿ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರ ಪೂರ್ವಿಕರು ವಾಸವಿದ್ದ ಪಾಕಿಸ್ತಾನದ ಪೇಶಾವರದಲ್ಲಿರುವ ನಿವಾಸವನ್ನು ಮ್ಯೂಸಿಯಂ (ವಸ್ತು ಸಂಗ್ರಹಾಲಯ) ಆಗಿಸಲು ಪಾಕ್ ಸರ್ಕಾರ ಸಮ್ಮತಿಸಿದೆ.