ಮೋದಿ ಕ್ಷೇತ್ರದ ಮೇಲೇ ಕಣ್ಣು ಹಾಕಿದ್ರಾ ವಿವೇಕ್ ಒಬೆರಾಯ್!? 2024 ರ ಲೋಕಸಭಾ ಚುನಾವಣೆಗೆ ಗುಜರಾತ್ ನ ವಡೋದರಾ ಕ್ಷೇತ್ರದಿಂದ ಪಿಎಂ ಮೋದಿ ಸ್ಪರ್ಧಿಸುವುದರ ಬಗ್ಗೆ ಚಿಂತಿಸಲಿದ್ದಾರಂತೆ!