2.0 ಚಿತ್ರದಲ್ಲಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಬದಲು ಅಕ್ಷಯ್ ಕುಮಾರ್ ನಟಿಸಿದ್ದರ ಕಾರಣ ಬಿಚ್ಚಿಟ್ರು ನಿರ್ದೇಶಕ ಶಂಕರ್ ಶಂಕರ್ ನಿರ್ದೇಶನದ 2.0 ಚಿತ್ರ ನವೆಂಬರ್ 29 ರಂದು ಬಿಡುಗಡೆಯಾಗಲಿದ್ದು ಚಿತ್ರತಂಡ ಪ್ರೊಮೋಷನ್ ನಲ್ಲಿ ಕಾರ್ಯನಿರತವಾಗಿದೆ.