ಮಹಾರಾಷ್ಟ್ರ: ಅಕ್ಷಯ್ ಕುಮಾರ್ ಅಭಿನಯದ ’ಕೇಸರಿ' ಚಿತ್ರೀಕರಣ ಸೆಟ್ ನಲ್ಲಿ ಬೆಂಕಿ ಅನಾಹುತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ’ಕೇಸರಿ’ ಚಿತ್ರೀಕರಣ ಸೆಟ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.