ಭಯೋತ್ಪಾದನೆಯನ್ನು ಹರಡುವವರಿಗೂ ಧರ್ಮಕ್ಕೂ ಸಂಬಂಧವಿಲ್ಲ: ಅಮೀರ್ ಖಾನ್ ತಮ್ಮ ತಾಯಿಯ ಜೊತೆಗೆ ಈದ್ ಸಂಭ್ರಮದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರು ಭಯೋತ್ಪಾದನೆಯನ್ನು ಹರಡುವವರಿಗೆ, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ,