ಹೃತಿಕ್ ರೋಷನ್ ಗೆ ಕಂಗನಾ ಜೊತೆ ಅಫೇರ್ ಇರಲಿಲ್ಲ ಅಂತ ಸಾಬೀತುಪಡಿಸುತ್ತೇವೆ: ವಕೀಲರು ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಅವರ ವಕೀಲರು ನಟಿ ಕಂಗನಾ ರನೌತ್ ವಿರುದ್ಧದ ಕಾನೂನು ಸಮರದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳು...