'ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆಗೆ ಚುನಾವಣಾ ಆಯೋಗ ಅನುಮತಿ ಏಪ್ರಿಲ್ 5ರಂದು ಬಿಡುಗಡೆಗೆ ನಿಗದಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀವನಾಧಾರಿತ “ಪಿಎಂ ನರೇಂದ್ರ ಮೋದಿ” ಚಿತ್ರಕ್ಕೆ ಚುನಾವಣಾ ಆಯೋಗ ಹಸಿರುನಿಶಾನೆ ತೋರಿದೆ.