ದಿಶಾ ಪಟಾನಿಯಿಂದ ದೀಪಾವಳಿ ಶುಭಾಶಯ: ಪಟಾಕಿಗಳಂತೆ ಸಿಡಿದೆದ್ದ ನೆಟ್ಟಿಗರು!: ಯಾಕೆ ಅಂತೀರಾ? ಸಾಮಾನ್ಯವಾಗಿ ನೆಟ್ಟಿಗರು ನೆಚ್ಚಿನ ತಾರೆಯರ ಶುಭಾಶಯಕ್ಕೆ ಪ್ರತಿಯಾಗಿ ಶುಭಾಶಯ ಕೋರಿದರೆ ದಿಶಾ ಪಟಾಣಿ ಪೋಸ್ಟ್ ಗೆ ನೆಟ್ಟಿಗರು ಪಟಾಕಿಗಳಂತೆ ಸಿಡಿಯುತ್ತಿದ್ದಾರೆ.