ನನ್ನ ಬೆತ್ತಲೆ ವಿಡಿಯೋವನ್ನು ಯಾರೋ ನನ್ನ ತಾಯಿಗೆ ಕಳಿಸಿದ್ರು: ರಾಧಿಕಾ ಆಪ್ಟೆ ನನ್ನ ಬೆತ್ತಲೆ ವಿಡಿಯೋವನ್ನು ನನ್ನ ತಾಯಿಗೆ ಕಳುಹಿಸಿದ್ದರು. ಅದಕ್ಕೆ ನಾನು ಏನು ಮಾಡುವುದಕ್ಕೆ ಆಗುತ್ತದೆ ಎಂದು ಬಾಲಿವುಡ್ ನ ಹಾಟ್ ನಟಿ ರಾಧಿಕಾ ಆಪ್ಟೆ ಹೇಳಿದ್ದಾರೆ...