ಕ್ಯಾನೆ ಚಿತ್ರೋತ್ಸವ: ದಿವಂಗತ ನಟಿ ಶ್ರೀದೇವಿಗೆ ಗೌರವ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನ ಕ್ಯಾನೆಯಲ್ಲಿ ನಡೆಯುತ್ತಿರುವ 71 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗದ ನಟಿ ಶ್ರೀದೇನಿ ಅವರನ್ನು ಗೌರವಿಸಲಾಗಿದೆ.