ವಧುವಿನ ರೂಪದಲ್ಲಿ ಕುಣಿದು ಕುಪ್ಪಳಿಸಿದ ಪ್ರಿಯಾಂಕಾ ಚೋಪ್ರಾ ! ಹೊಸ ಜೀವನಕ್ಕೆ ಅಣಿಯಾಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ , ಇತ್ತೀಚಿಗೆ ತನ್ನ ತಾಯಿ ಹಾಗೂ ಗೆಳೆತಿಯರೊಂದಿಗೆ ನ್ಯೂಯಾರ್ಕ್ ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. !!! ♥