ಪ್ರಿಯಕರನ ಜೊತೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ನೃತ್ಯ, ವಿಡಿಯೋ ವೈರಲ್! ಮಾಜಿ ಭುವನ ಸುಂದರಿ, ಬಾಲಿವುಡ್ ನಟ ಸುಶ್ಮಿತಾ ಸೇನ್ ತಮ್ಮ ಪ್ರಿಯಕರ ರೋಹ್ಮಾನ್ ಶಾಲ್ ಜತೆಗೆ ವರ್ಕೌಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.