ಮುಂಬೈನ ಜುಹು ಬೀದಿಯಲ್ಲಿ ವೃದ್ಧನ ವೇಷ ತೊಟ್ಟು ಹಾಡಿದ ಸೋನು ನಿಗಮ್! ಕೆಲವರು ಹತ್ತಿರ ಬಂದು ನಿಂತು ಹಾಡನ್ನು ಆಲಿಸಿದರು. ಒಬ್ಬಾತ ಬಂದು ಅಂಕಲ್ ನಿಮ್ಮ ದನಿ ಚೆನ್ನಾಗಿದೆ ಎಂದು ಹೇಳಿ ಅವರ ಹಾಡನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ...