ಚುನಾವಣೆಯಲ್ಲಿ ಮೋದಿ ದಿಗ್ವಿಜಯ: ಒಂದು ದಿನ ತಡವಾಗಿ ಶುಭಕೋರಿದ ಶಾರೂಖ್ ಖಾನ್! ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಗೆ ಭಾರೀ ಬಹುಮತ ಸಿಕ್ಕಿದ ಹಿನ್ನೆಲೆಯಲ್ಲಿ ವಿಶ್ವದ ಘಟಾನುಘಟಿ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಸೇರಿನಾನಾ ಕ್ಷೇತ್ರದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. - - . . @ , @BJP4India . . @ . .